📢 ಪ್ರಕಟಣೆಗಳು

2025 ವರ್ಷದ ಪಡಿತರ ಚೀಟಿ ನವೀಕರಣ ಪ್ರಕ್ರಿಯೆ ಆರಂಭವಾಗಿದೆ.
ಎಲ್ಲರೂ ತಮ್ಮ ಆಧಾರ್, ಮೊಬೈಲ್ ಸಂಖ್ಯೆ ಮತ್ತು ಇತ್ತೀಚಿನ ಫೋಟೋವನ್ನು ಪರಿಶೀಲಿಸಿ ನವೀಕರಿಸಿ.
ಅಡಚಣೆಗಳಿದ್ದಲ್ಲಿ ನ್ಯಾಯಬೆಲೆ ಅಂಗಡಿ ಮೂಲಕ ಸಹಾಯ ಪಡೆಯಬಹುದು.
📅 23-11-2025 10:59 AM