📋 ಎಲ್ಲಾ ಯೋಜನೆಗಳು
BPLS ಹಾಗೂ APL ರೈತರಿಗೆ ಬೀಜ, ಜೈವಿಕ ರಸಗೊಬ್ಬರ ಮತ್ತು ಕೃಷಿ ಸಾಧನಗಳ ಮೇಲೆ 30%–50% ಸಬ್ಸಿಡಿ ಸಿಗುತ್ತದೆ. ಬಿತ್ತನೆ ಸಮಯದಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತದೆ.
📅 23-11-2025 11:04 AM